Meet ‘MotherCop’ Archana posted at kotwali jhansi in Uttar Pradesh for whom the duties of motherhood and the department go side by side. Her photo goes viral on social media<br /><br />ಟೇಬಲ್ ಮೇಲೆ ಮಲಗಿರುವ ಹಸುಗೂಸು, ಪಕ್ಕದಲ್ಲಿ ಹಾಲಿನ ಬಾಟಲ್, ಎದುರಲ್ಲಿ ಕೆಲಸದಲ್ಲಿ ನಿರತರಾದ ಪೊಲೀಸ್... ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು! ಉತ್ತರ ಪ್ರದೇಶದ ಝಾನ್ಸಿಯ ಪೊಲೀಸ್ ಠಾಣೆಯೊಂದರಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುವ ಅರ್ಚನಾ ಅವರ ಈ ಚಿತ್ರ ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಸಮಯದಲ್ಲಿ ಓರ್ವ ಮಹಿಳೆ ಎದುರಿಸುವ ಸವಾಲುಗಳ ಪ್ರತೀಕವಾಗಿದೆ!<br />